"Search Coorg Media" Pulse of Coorg nCoorg’s Largest Online Media Network
"Search Coorg Media" Pulse of CoorgCoorg’s Largest Online Media Network* Find * News * Information * Business * Tourism * Agri * Education * Health * Services in Coorg ಕೊಡಗಿನ ಮಾದ್ಯಮ ಲೋಕದಲ್ಲಿ “ಸರ್ಚ್‍ಕೂರ್ಗ್ ಮೀಡಿಯಾ” ಪ್ರಸ್ತುತ ಪಡಿಸುತ್ತಿರುವ Search Coorg app ಮತ್ತು www.searchcoorg.com ಎಂಬ ಆನ್‍ಲೈನ್ ಮೀಡಿಯಾ ಕಾರ್ಯಾಚರಿಸುತ್ತಿದ್ದು, ಇದು ಕೊಡಗಿನ ಸಮಗ್ರ ಮಾಹಿತಿಯನ್ನು ಪ್ರಕಟಪಡಿಸಿ, ಕೊಡಗಿನ ಪ್ರತಿಯೊಬ್ಬರ ಸಾಮಾಜಿಕ ಮತ್ತು ಆರ್ಥಿಕ ಅಭ್ಯುದಯದ ದೃಷ್ಠಿಕೋನವನ್ನಿಟ್ಟುಕೊಂಡು ಡಿಜಿಟಲ್ ಸಾಕ್ಷರತೆಯ ಗುರಿಯೊಂದಿಗೆ ಈ ಆನ್‍ಲೈನ್ ಮೀಡಿಯಾ ಕಾರ್ಯಾಚರಿಸುತ್ತಿದೆ. Search Coorg app ಮತ್ತು www.searchcoorg.com ಎಂಬ ಆನ್‍ಲೈನ್ ಮೀಡಿಯಾದಲ್ಲಿ ಕೊಡಗಿನ ಸರ್ವ ಕ್ಷೇತ್ರಗಳ ಸಮಗ್ರ ಮಾಹಿತಿಗಳನ್ನು ಅಳವಡಿಸುವ ಪ್ರಯತ್ನ ಸಾಗುತಿದ್ದು, ಇದೊಂದು ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬರು ಕೊಡಗಿನ ಬಗೆಗಿನ ಮಾಹಿತಿಯ ಅನ್ವೇಷಣೆಗೆ ಪೂರಕವಾದ ಅತಿ ದೊಡ್ಡ ಆನ್‍ಲೈನ್ ಮೀಡಿಯಾ ಆಗಿ ಪರಿಣಮಿಸುವಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಈ ಆನ್‍ಲೈನ್ ಮೀಡಿಯಾವು ಕೊಡಗಿನ ಮಾದ್ಯಮ ಲೋಕದಲ್ಲಿ 27 ವರ್ಷಗಳ ಅನುಭವವನ್ನು ಹೊಂದಿರುವ ಪರಿಣಿತರನ್ನು ಒಳಗೊಂಡಿರುವ ತಂಡವನ್ನು ಹೊಂದಿದೆ.Search Coorg app ಮತ್ತು www.searchcoorg.comಕೊಡಗಿನ ಸಮಗ್ರ ಮಾಹಿತಿಯ ಆನ್‍ಲೈನ್ ಮೀಡಿಯಾದಲ್ಲಿ* General Information: [ Emargency & Public Utility Services,Government Services, Home Town Information (ನಮ್ಮೂರ ಮಾಹಿತಿ) ]* Agri Coorg ಕೃಷಿ, * Edu Coorg ಶಿಕ್ಷಣ, * Coorg Tourism ಪ್ರವಾಸೋದ್ಯಮ, * M4C (Media for Community) ಸಮುದಾಯ ಮಾಧ್ಯಮ * B2B (Business to Business )Yellow Pages * ಸರ್ಚ್‍ಕೂರ್ಗ್ ಈವೆಂಟ್ಸ್‍ನಲ್ಲಿ ಕೊಡಗಿನಲ್ಲಿ ನಡೆಯುವ ಪ್ರಖ್ಯಾತ ಈವೆಂಟ್ಸ್‍ಗಳನ್ನು (ಕ್ರೀಡೆ, ನಾಡಹಬ್ಬ) ಮುಂತಾದವುಗಳನ್ನು ಪ್ರಸಾರ ಮಾಡುತ್ತಿದ್ದೇವೆ.ಹೀಗೆ ಹತ್ತು ಹಲವು ವಿಭಾಗಗಳಿದ್ದು, ಒಂದೊಂದು ವಿಭಾಗದಲ್ಲಿಯೂ ಆಯಾ ಕ್ಷೇತ್ರಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲಾಗಿದೆ. Search Coorg app ಮತ್ತು www.searchcoorg.com ಆನ್‍ಲೈನ್ ಮೀಡಿಯಾದಲ್ಲಿ ಮಾಹಿತಿಯನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೇಳಿಕೊಳ್ಳುತಿದ್ದೇವೆ.ವಂದನೆಗಳೊಂದಿಗೆ,Search Coorg Media, Madikeri- Kodagu.
Super app
Very Slow
It's very informative app ...keeping going 🙂
This is one app which is best for coorg
good
It required further UI design as per user friendly. I'm happy to suggest ideas for my mother land startup initiative. Well done team.
Good
Good
Allinone
Search Coorg Very amazing And useful app